ಹಾಲು ಖೀರು: Milk Kheeru / Payasa- Khuskhus Kheer

Ingredients

ಹಾಲು ಖೀರು:
ಬೇಕಾಗುವ ಸಾಮಗ್ರಿಗಳು:
ತೆಂಗಿನಕಾಯಿ/ ಕೊಬ್ಬರಿ-ಅರ್ಧಕಪ್
ಗಸಗಸೆ- ಒಂದು ದೊಡ್ಡ ಚಮಚ
ಬಾದಾಮಿ- ಏಳು/ಎಂಟು
ಶ್ಯಾವಿಗೆ- ಕಾಲು ಕಪ್
ಚಿರೋಟಿ ರವೆ- ಎರಡು ಟೇಬಲ್ ಚಮಚ
ಸಕ್ಕರೆ ಅಥವ ಬೆಲ್ಲ ರುಚಿಗೆ ತಕ್ಕಷ್ಟು
ತುಪ್ಪ- ಮೂರು ದೊಡ್ಡ ಚಮಚ
ಹಾಲು- ಅರ್ಧ ಲೀಟರ್
ಗುಲಾಬಿ ನೀರು- ಒಂದು ಚಮಚ
ಏಲಕ್ಕಿ ಪುಡಿ ಸ್ವಲ್ಪ
ಗೋಡಂಬಿ ಮತ್ತು ದ್ರಾಕ್ಷಿ ಸ್ವಲ್ಪ
.

Yield:

12.0 servings

Added:

Saturday, March 5, 2011 - 10:29pm

Creator:

umudashankar

Related Cooking Videos