"ಜಾಮೂನು" - ಗುಲಾಬ್ ಜಾಮೂನು:

Ingredients

ಗುಲಾಬ್ ಜಾಮೂನು:
ಬೇಕಾಗುವ ಸಾಮಗ್ರಿಗಳು:
ಮೈದಾಹಿಟ್ಟು- ಮೂರು ದೊಡ್ಡ ಚಮಚ
ಕೋವಾ- ಒಂದು ಬಟ್ಟಲು
ಮಿಲ್ಕ್ ಪೌಡರ್- ಎರಡು ದೊಡ್ಡ ಚಮಚ
ಚಿಟಿಕೆ ಅಡಿಗೆ ಸೋಡ
ಸಕ್ಕರೆ ಪಾಕಕ್ಕೆ:
ಸಕ್ಕರೆ- ಐದು ಕಪ್
ಏಲಕ್ಕಿ ಪುಡಿ
ಗುಲಾಬಿ ನೀರು- ಅರ್ಧ ಚಮಚ
ಕೇಸರಿ ದಳಗಳು ಸ್ವಲ್ಪ
ಎಣ್ಣೆ ಅಥವಾ ತುಪ್ಪ ಕರಿಯಲು
.

Yield:

1.0 servings

Added:

Saturday, March 5, 2011 - 9:51pm

Creator:

umudashankar

Related Cooking Videos